ಮೈಸೂರು ಮಲ್ಲಿಗೆ ಕನ್ನಡ ಕೂಟಕ್ಕೆಸುಸ್ವಾಗತ!
Welcome to MMKK!
ನಮಸ್ಕಾರ ,
ಮೈಸೂರು ಮಲ್ಲಿಗೆ ಕನ್ನಡ ಕೂಟ, ಮಧ್ಯ ಪಶ್ಚಿಮದ ಅಂತರ್ಜಾಲ ತಾಣಕ್ಕೆ ನಿಮಗೆಲ್ಲ ಸುಸ್ವಾಗತ. ಈ ಕೂಟ ಒಂದು ಸಾಂಸ್ಕೃತಿಕ ಮತ್ತು ಕಲೆಗಳ ಬೀಡು. ಅದರಲ್ಲೂ ಕನ್ನಡ ಮಾತಾಡುವ ಜನರು ಒಂದೆಡೆ ಕಲೆತು, ಬೆರೆಯುವ ಸಹೃದಯದವರ ಕೂಟ. ಈ ಕೂಟದ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಗೀತ, ನಾಟಕ ಮತ್ತು ಸಂಪ್ರದಾಯವನ್ನು ಕ್ರಿಯಾಶೀಲವಾಗಿ ಪ್ರಸ್ತಾಪಿಸಿ, ಅಭಿವೃದ್ದಿಪಡಿಸಿ, ಕನ್ನಡವನ್ನು ಪ್ರೋತ್ಸಾಹಿಸುವುದಾಗಿದೆ. ಈ ದಿಶೆಯಲ್ಲಿ, ತಮ್ಮೆಲ್ಲರ ಸಹಕಾರವನ್ನು ಕೋರಿ, ಮತ್ತೊಮ್ಮೆ ಈ ತಾಣಕ್ಕೆ ಆಹ್ವಾನಿಸುತ್ತಿದ್ದೇವೆ. ~*~